ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಮನಸ್ಸು ಮತ್ತು ಆರೋಗ್ಯ | ಡಾ ಅ. ಶ್ರೀಧರ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 126 |
ಆರೋಗ್ಯ ಒಂದು ಭಾಗ್ಯವಷ್ಟೇ ಅಲ್ಲ ಒಂದು ದಿವ್ಯ ಶಕ್ತಿಯೂ ಕೂಡ. ದಿವ್ಯ ಶಕ್ತಿ ಹೇಗೆಂದರೆ ಇದೊಂದು ಚೆನ್ನಾಗಿದ್ದರೆ ಮಿಕ್ಕೆಲ್ಲವನ್ನು ಗಳಿಸುವುದು ಕಷ್ಟವಾಗದು. ಎಲ್ಲಾ ಇದ್ದು ಆರೋಗ್ಯವೇ ಇಲ್ಲದಿದ್ದರೆ ಅಂತಹವರ ಪಾಡು ಹೇಳತೀರದು. ಬೇಕಾದಷ್ಟು ಸಂಪತ್ತು ಅಥವಾ ಅಂತಸ್ತು ಇದ್ದರೂ ಸಹ ಆರೋಗ್ಯವೇ ಇಲ್ಲದಿದ್ದವರ ಸಂಕಟದ ಕತೆಗಳು ಹೇರಳ. |