ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಮನಸ್ಸು ಮಿದುಳು ಮತ್ತು ನರಮಂಡಲ ಆರೋಗ್ಯ | ಡಾ. ಸಿ. ಆರ್. ಚಂದ್ರಶೇಖರ್ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 109 |
ನಮ್ಮ ಕಣ್ಣಿಗೆ ಕಾಣದ ಮನಸ್ಸು, ಮಿದುಳು ಮತ್ತು ನರಮಂಡಲ ನಮ್ಮ ಎಲ್ಲ ನಡೆ, ನುಡಿ, ಚಟುವಟಿಕೆ, ಬುದ್ಧಿ ಚತರತೆ, ಭಾವನೆ, ಗುರಿ-ಉದ್ದೇಶಗಳನ್ನು ನಿಯಂತ್ರಿಸಿ ನಿರ್ದೇಶಿಸುತ್ತದೆ. ನಮ್ಮ ದೇಹವನ್ನು, ನಮ್ಮ ಮನಸ್ಸನ್ನು ನಿಯಂತ್ರಿಸಿ, ನಿರ್ದೇಶಿಸುವ ನರಮಂಡಲ ಒಂದು ಅದ್ಭುರವಾದ ಸಂಕೀರ್ಣ ರಚನೆ. |