Categories Ebook Text ಇ-ಪಬ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾಕ್ಷತ್ರಿಯ Post author By ebook Post date October 10, 2017 ಪುಸ್ತಕ ವಿವರ ಕೃತಿಯ ಹೆಸರು ಲೇಖಕರ ಹೆಸರು ಮಹಾಕ್ಷತ್ರಿಯ ದೇವುಡು ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ ಪುಟ ಸಂಖ್ಯೆ 248 Download View Epub Text ದೇವಾಧೀಶ್ವರನಾದ ಇಂದ್ರನು ಸಚೀಸಮೇತನಾಗಿ ದೇವಸಭೆಯಲ್ಲಿ ಸಿಂಹಾಸನದಲ್ಲಿ ಕುಳಿತು ವಿರಾಜಿಸುತ್ತಿದ್ದಾನೆ. ದೇವತೆಗಳು, ಋಷಿಗಳು ತಮ್ಮ ತಮ್ಮ ಪುಣ್ಯಕರ್ಮಗಳಿಂದ ಸ್ವರ್ಗಲೋಕವನ್ನು ಸಾಧಿಸಿದವರು, ಎಲ್ಲರೂ ಸ್ವಸ್ಥಾನಗಳನ್ನು ಅಲಂಕರಿಸಿದ್ದಾರೆ. ← ಮನಮಂಥನ → ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು