ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಮಹಿಳೆಯರ ಹದಿಹರೆಯದ ಸಮಸ್ಯೆಗಳು, ಸವಾಲುಗಳು ಮತ್ತು ಪರಿಹಾರ ಡಾ.ಹೆಚ್‌.ಆರ್‌.ಮಣಿಕರ್ಣಿಕಾ
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 72

Download  View

Text

ಹದಿಹರೆಯದಲ್ಲಿ ಭಾರೀ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಉಂಟಾಗುತ್ತವೆ. ಬದಲಾವಣೆಗಳು ಸಹಜವೇ ಆದರೂ ಕೆಲವೊಮ್ಮೆ ಅವು ಗಾಬರಿ ಹುಟ್ಟಿಸುವಂತೆ ಇರುತ್ತದೆ.