Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಮಿಥಿಲೆಯನ್ನಾಳಿದ ಕರ್ನಾಟರು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಮಿಥಿಲೆಯನ್ನಾಳಿದ ಕರ್ನಾಟರು (ಮೂಲ) ಸಿ. ಪಿ. ಎನ್‌. ಸಿನ್ಹಾ, (ಅನುವಾದ) ಸದಾನಂದ ಕನವಳ್ಳಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 197

Download  View

Ebook | Text

 ಒಂದು ಕಾಲಕ್ಕೆ ಮಿಥಿಲೆಯು ಉನ್ನತ ನಾಗರಿಕತೆಯಿಂದಾಗಿ, ಸಂಸ್ಕೃತಿ ಮತ್ತು ದರ್ಶನಗಳ ಕೇಂದ್ರವಾಗಿ ಪ್ರಖ್ಯಾತವಾಗಿದ್ದರೂ ಅದರ ಇತಿಹಾಸವು ಸರಿಯಾಗಿ ವಿದ್ವಾಂಸರ ಗಮನ ಸೆಳೆದಿಲ್ಲ. ಅಲ್ಲೊಂದಿಲ್ಲೊಂದು ಕೃತಿಗಳು ಮತ್ತು ಪ್ರಯತ್ನಗಳು ಕೇವಲ ಸಾಮಾನ್ಯ ಐತಿಹಾಸಿಕ ಸ್ವರೂಪದವುಗಳಾಗಿದ್ದು ಮಿಥಿಲೆಯ ಇತಿಹಾಸ ಮತ್ತು ಸಂಸ್ಕೃತಿಯ ಕೆಲವು ಅಂಶಗಳನ್ನಷ್ಟೇ ಪ್ರಸ್ತಾಪಿಸುತ್ತವೆ.