ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಮೂಡಲ ವೈಭವ | ಡಾ. ಜಿ. ಆರ್. ತಿಪ್ಪೇಸ್ವಾಮಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 90 |
ತೇರಹಳ್ಳಿ ಎಂಬುದು ಕೋಲಾರದ ‘ಅಂತರಗಂಗೆ’ ಬೆಟ್ಟದ ಮೇಲೆ ಇರುವ ಒಂದು ಹಳ್ಳಿ. ಈ ಬೆಟ್ಟಕ್ಕೆ ಹಿಂದಿನ ಕಾಲದಿಂದಲೂ ‘ಶತಶೃಂಗ ಪರ್ವತ’ವೆಂತಲೂ ಹೆಸರು ಬಂದಿದೆ. ಮಹಾಭಾರತದಲ್ಲಿ ಶತಶೃಂಗ ಪರ್ವತವು ಪಾಂಡವ ಜನ್ಮಭೂಮಿ ಎಂದೇ ಪ್ರಸಿದ್ಧವಾಗಿದೆ. ಕೋಲಾರದ ಶತಶೃಂಗ ಪರ್ವತದ ಸುತ್ತ ಮುತ್ತ ಪಾಂಡವರ ಕತೆಗಳು ಕೇಳಿಬರುತ್ತವೆ. |