ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಮೈಸೂರು ಅನಂತಸ್ವಾಮಿ | ಸುಗ್ಗನಹಳ್ಳಿ ಷಡಕ್ಷರಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ |
ಪುಟ ಸಂಖ್ಯೆ | 30 |
೧೯೩೬ರ ಅಕ್ಟೋಬರ್ ೨೫. ನಮ್ಮ ನಾಡ ಹಬ್ಬ ವಿಜಯದಶಮಿ ಅಂದು. ದಸರಾ ಅಂದಾಕ್ಷಣ ನಮ್ಮೆಲ್ಲರ ಗಮನ ಹರಿಯುವುದು ನಮ್ಮ ಅಭಿಮಾನದ ಊರು ಮೈಸೂರಿನತ್ತ. ಮೂಲ ವೈಭವವನ್ನು ಕೇವಲ ಅನುಕರಿಸುತ್ತಿರುವ ಈ ದಿನಗಳಲ್ಲೇ ನಾವು ದಸರಾ ಹಬ್ಬದ ಆಚರಣೆ ಕಂಡು ಮೈ ಮರೆಯುತ್ತೇವೆ. ಅಂದ ಮೇಲೆ ನಮ್ಮ ಮಹಾರಾಜರೇ ಸ್ವತಃ ಭಾಗವಹಿಸುತ್ತಿದ್ದ ಆ ದಿನಗಳ ದಸರಾ ಹಬ್ಬ ಇನ್ನೆಷ್ಟು ವೈಭವದಿಂದಿದ್ದಿರಬಹುದು. |