ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಮೈಸೂರು ಸದಾಶಿವರಾಯರು | ಪ್ರೊ. ಎ. ರಾಮರತ್ನಂ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 26 |
ಕರ್ನಾಟಕ ಸಂಗೀತದ ಇತಿಹಾಸದಲ್ಲಿ ಕೆಲವು ಚಾರಿತ್ರಿಕ ಘಟ್ಟಗಳು ಮುಖ್ಯವಾದುವು. ಭಾರತೀಯ ಸಂಗೀತವು ಕರ್ಣಾಟಕ ಮತ್ತು ಹಿಂದೂಸ್ತಾನೀ ಎಂಬ ಎರಡು ಕವಲುಗಳಾಗಿ ಒಡೆದುದು ಸುಮಾರು ಹದಿನಾಲ್ಕನೇ ಶತಮಾನದಲ್ಲಿ. ಇದಕ್ಕೆ ಮುಖ್ಯ ಕಾರಣಗಳು ಪದೇ ಪದೇ ಜರುಗುತ್ತಿದ್ದ ಮುಸ್ಲಿಮರ ದಾಳಿಗಳು ಮತ್ತು ಸ್ವಕೀಯ ಸಂಗೀತ ಮತ್ತು ಸಂಸ್ಕೃತಿಗಳಲ್ಲಿ ಆಂತರಂಗಿಕವಾಗಿ ಆಗುತ್ತಿದ್ದ ತೀವ್ರ ಬದಲಾವಣೆ. |