ಯಕ್ಷಗಾನ ಪ್ರಸಂಗ ಪಂಚಮಿ

ಪುಸ್ತಕ ವಿವರ

ಕೃತಿಯ ಹೆಸರು ಅನುವಾದಕರು
ಯಕ್ಷಗಾನ ಪ್ರಸಂಗ ಪಂಚಮಿ ಶ್ರೀ ಕಂದಾವರ ರಘುರಾಮ ಶೆಟ್ಟಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 118

Download  View

 

ಶ್ರೀ ವಿನಾಯಕಗೆರಗಿ ಶಾರದ | ದೇವಿಯನುಧ್ಯಾನಿಸುತ ಭಕ್ತಿಯ ||
ಭಾವದಲಿ ಜಗಜನನಿ ಅಂಬಿಕೆಯನ್ನು ಬಲಬಂದು ||
ಭಾವಜಾರಿ ವಿರಂಚಿ ಶ್ರೀಹರಿ | ದೇವರನು ಸಂಸ್ತುತಿಸಿ ಕಲಿಯ ಪ್ರ |
ಭಾವದರ್ಶನ ನಳಚರಿತೆಯನು ಪೇಳ್ವೆನಲವಿನಲಿ ||೧||