Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ಯಕ್ಷೋಪಾಸಕರು ಭಾಗ-೧ (ತೆಂಕು ಬಡಗು ಯಕ್ಷ ಕಲಾವಿದರ ಪರಿಚಯ)

ಪುಸ್ತಕ ವಿವರ

ಕೃತಿಯ ಹೆಸರು ಪ್ರಧಾನ ಸಂಪಾದಕರು
ಯಕ್ಷೋಪಾಸಕರು ಭಾಗ-೧ (ತೆಂಕು ಬಡಗು ಯಕ್ಷ ಕಲಾವಿದರ ಪರಿಚಯ) ಕುಂಬಳೆ ಸುಂದರ ರಾವ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ
ಪುಟಗಳ ಸಂಖ್ಯೆ 316

 

Download    |    View

Ebook      |     Text

ನಾಲ್ಕು ದಶಕಗಳಿಗೂ ಮಿಕ್ಕಿ ಮೇಳ ತಿರುಗಾಟವನ್ನು ಮಾಡಿದ್ದು, ಹಾಸ್ಯದ ಮೂಲಕ ಜನ ಮನವನ್ನು ರಂಜಿಸಿದ ಹಿರಿಯ ಹಾಸ್ಯಗಾರ ಶ್ರೀ ಮಿಜಾರು ಅಣ್ಣಪ್ಪರವರು ಪ್ರಸ್ತುತ ನಿವೃತ್ತ ಕಲಾವಿದರಾಗಿದ್ದು ವಿಶೇಷ ಆಹ್ವಾನದ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇದ್ದಾರೆ. ಕೊರಗ ಗೌಡ ಹಾಗೂ ಪಾರ್ವತಿ ದಂಪತಿಯ ಸುಪುತ್ರಗಾಗಿ 1924ನೇ ಇಸವಿಯಲ್ಲಿ ಮಿಜಾರಿನ ಕಿಂಡೇಲು ಎಂಬಲ್ಲಿ ಅಣ್ಣಪ್ಪರು ಜನಿಸಿದರು.