Categories
Scanned Book ಕರ್ನಾಟಕ ಯಕ್ಷಗಾನ ಅಕಾಡೆಮಿ

ಯಕ್ಷೋಪಾಸಕರು ಭಾಗ-೨ (ತೆಂಕು ಬಡಗು ಯಕ್ಷ ಕಲಾವಿದರ ಪರಿಚಯ)

ಪುಸ್ತಕ ವಿವರ

ಕೃತಿಯ ಹೆಸರು ಪ್ರಧಾನ ಸಂಪಾದಕರು
ಯಕ್ಷೋಪಾಸಕರು ಭಾಗ-೨

(ತೆಂಕು ಬಡಗು ಯಕ್ಷ ಕಲಾವಿದರ ಪರಿಚಯ)

ಕುಂಬಳೆ ಸುಂದರ ರಾವ್‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ
ಪುಟಗಳ ಸಂಖ್ಯೆ 316

 

Download    |    View

Ebook     |    Text

ಬಡಗುತಿಟ್ಟು ಯಕ್ಷಗಾನ ರಂಗಭೂಮಿ ಕಂಡ ಪರಂಪರೆಯ ಅಗ್ರಮಾನ್ಯ ಭಾಗವತ ಹಾರಾಡಿ ಅಣ್ಣಪ್ಪ ಗಾಣಿಗ. ಉಡುಪಿ ಜಿಲ್ಲೆಯ ಹಾರಾಡಿ ಎಂಬಲ್ಲಿ 1945 ರಲ್ಲಿ ಜನಿಸಿದ ಅಣ್ಣಪ್ಪ ಗಾಣಿಗರು ಸುಬ್ಬಗಾಣಿಗ-ಲಚ್ಚ ಗಾಣಿಗ ದಂಪತಿಯ ಸುಪುತ್ರ. ಇವರ ಓದು ಐದನೇ ತರಗತಿಯವರೆಗೆ ಮಾತ್ರ. ಭಾಗವತ ಅಣ್ಣಪ್ಪ ಗಾಣಿಗರ ಮಾವ ಕುಷ್ಟಗಾಣಿಗರೇ ಆರಂಭಿಕ ಗುರುಗಳು.