ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ರತ್ನಾಕರವರ್ಣಿ ಮತ್ತು ಜಾನಪದ ಡಾ. ನಂ. ತಪಸ್ವೀಕುಮಾರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 121

Download  View

 ಕುಮಾರವ್ಯಾಸ, ಲಕ್ಷೀಶ, ಸರ್ವಜ್ಞರಂತೆ ರತ್ನಾಕರವರ್ಣಿ ಕೂಡ ಜನತಾಕವಿ. ಆತನ ಬಹು ಮಹತ್ವಾಕಾಂಕ್ಷೆಯ ಭರತೇಶನ ವೈಭವ ಒಂದು ನಿಟ್ಟಿನಿಂದ ಶಿಷ್ಟಕಾವ್ಯ, ಮತ್ತೊಂದ ದೃಷ್ಟಿಯಿಂದ ಜಹುಜನಪ್ರಿಯವಾಗಿರುವ ಜನತಾಕಾವ್ಯ, ಜನಪದಕಾವ್ಯ. ಭೋಗ-ಯೋಗ ಸಮನ್ವಿತ ಬದುಕೇ ಸಾರ್ಥಕ; ಮಿಕ್ಕಿದ್ದು ನಿರರ್ಥಕ, ಎಂಬ ತತ್ವವನ್ನು ಕವಿ ಅತ್ಯಂತ ಸರಳ ಮಾತುಗಳಲ್ಲಿ ಸಮಸ್ತರೂ ತಿಳಿಯುವಂತೆ ಎದೆ ತುಂಬಿ ಹಾಡಿದ್ದಾನೆ.