Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ರಾಯಚೂರು ನಗರ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ರಾಯಚೂರು ನಗರ ಜಿಲ್ಲಾ ರಂಗಮಾಹಿತಿ ಪ್ರೊ. ಖಾಜಾವಲಿ ಈಚನಾಳ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 166

Download  View

 ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ನಾಟಕಗಳು ಒಂದು ದೇಶದ ಅಮೂಲ್ಯ ಆಸ್ತಿಗಳಾಗಿರುತ್ತವೆ. ಸಾಹಿತ್ಯದಲ್ಲಿ ಅದರ ಶಿಖರವೆಂದರೆ ನಾಟಕವಾಗಿದೆ. ಇದನ್ನು ಜನತಾ ವಿಶ್ವ ವಿದ್ಯಾಲಯವೆಂದು ಹೇಳಲಾಗುತ್ತಿದೆ. ಶಿಕ್ಷಣದಿಂದ ಯಾರು ವಂಚಿತರಾಗಿರುತ್ತಾರೋ, ಅವರು ನಡೆದಾಡುವ ವಿಶ್ವವಿದ್ಯಾಲಯ ರಂಗಭೂಮಿಯಿಂದ ಬಹಳಷ್ಟು ಕಲಿಯುತ್ತಾರೆ ಎಂಬ ನಂಬಿಕೆಯೊಂದಿದೆ.