Categories
Scanned Book ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

ರಿಚರ್ಡ್‌ ಎಂ. ಡಾರ್ಸನ್‌

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರು
ರಿಚರ್ಡ್‌ ಎಂ. ಡಾರ್ಸನ್‌ ಡಾ. ಕೆ. ಆರ್‌. ಸಂಧ್ಯಾರೆಡ್ಡಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟಗಳ ಸಂಖ್ಯೆ 56

Download  View

 

ಜಾನಪದ ಅಧ್ಯಯನವನ್ನು ಹುಟ್ಟು ಹಾಕಿದವರು ಬ್ರಿಟಿಷರು. ಆದರೆ ಅದು ಹೆಮ್ಮರವಾಗಿ ಬೆಳೆದು ಅರಳಿದ್ದು ಅಮೆರಿಕನ್‌ ನೆಲದಲ್ಲಿ. ಏನು ಮಾಡಿದರೂ ದೊಡ್ಡದಾಗಿಯೇ ಮಾಡುವುದು, ಎಲ್ಲರ ಗಮನ ಸೆಳೆಯುವುದಂತೆ ಮಾಡುವುದು, ಮೊದಲಿನವರನ್ನೂ ಮರೆಸುವಷ್ಟು ಚೆನ್ನಾಗಿ ಮಾಡುವುದು ಅಮೆರಕನ್‌ ಕಾರ್ಯಶೈಲಿ.