ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಲಸಿಕಾ ಲೋಕ | ಡಾ. ಕರವೀರ ಪ್ರಭು ಕ್ಯಾಲಕೊಂಡ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 217 |
ವಿಜ್ಞಾನ, ನಾಗಾಲೋಟದಿಂದ ಮುನ್ನಡೆಯುತ್ತಿದೆ. ದಿನಗಳಾದರೆ ವಿಜ್ಞಾನದ ನೂತನ ಕಾಣಿಕೆಗಳು ಬೆರಗುಗೊಳಿಸುತ್ತಿದೆ. ಪ್ರಕೃತಿಯ ಲೀಲಾ ಜಾಲಗಳನ್ನು ಹಿಂಜಿ ಹಿಂಜಿ, ಗುಟ್ಟನ್ನು ರಟ್ಟಾಗಿಸುತ್ತಾ ಮಾನವ ಜ್ಞಾನ ವಿರಾಟ ರೂಪ ತಾಳಿದ್ದರೂ, ನಿಸರ್ಗವು ನಿಜಸ್ವರೂಪದಲ್ಲೆ ಬದಲಾವಣೆ ಮಾಡಿಕೊಂಡು ಮತ್ತೆ ತಾನೇ ಮೇಲೆಂದು ಮೆರೆಯುತ್ತದೆ. |