ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಲೈಂಗಿಕತೆ ಮತ್ತು ಆಯುರ್ವೇದ | ಡಾ.ವಸುಂಧರಾ ಭೂಪತಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 111 |
ವೃಷ ಚಿಕಿತ್ಸೆಯನ್ನು ವಾಜೀಕರಣ ಎಂದು ಕರೆಯುತ್ತಾರೆ. ವಾಜಿ ಎಂದರೆ ಕುದುರೆ. ಪುರುಷನನ್ನು ಕುದುರೆಯಂತೆ ಶಕ್ತಿಯುಳ್ಳವನನ್ನಾಗಿ ಮಾಡುವುದೇ ವಾಜೀಕರಣ. |