ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಲೋಕದೇವ ನೆಹರೂ | ರಾಮಧಾರೀ ಸಿಂಹ ‘ದಿನಕರ್’ / ಡಾ. ಮೇ. ರಾಜೇಶ್ವರಯ್ಯ/ಡಾ. ಪ್ರಧಾನ್ ಗುರುದತ್ತ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ |
ಪುಟ ಸಂಖ್ಯೆ | 182 |
ಪೂಜ್ಯ ಶ್ರೀ ಜವಾಹರಲಾಲ್ ನೆಹರೂರವರನ್ನು ದೂರದಿಂದ ನೋಡಿ ಆನಂದಿಸುವ ಸೌಭಾಗ್ಯ ಅನೇಕ ಬಾರಿ ದೊರೆತಿದ್ದಿತಾದರೂ ತುಂಬ ಹತ್ತಿರದಿಂದ ಮೊದಲ ಬಾರಿಗೆ ನಾನು ಅವರನ್ನು ಕಂಡದ್ದು 1948ರಲ್ಲಿ. ಅಂದು ರಾಜಕೀಯ ಸಮ್ಮೇಳನವೊಂದನ್ನು ಉದ್ಘಾಟಿಸಲು ಅವರು ಮುಜಪ್ಫರ್‌ಪುರಕ್ಕೆ ಆಗಮಿಸಿದ್ದರು. |