ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರು |
ವರ್ಣವೈಷಮ್ಯ | ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ |
ಪುಟಗಳ ಸಂಖ್ಯೆ | 62 |
ಜಂಭಜಿತುವೀತೆರ ಸುಧರ್ಮಕ |
ಸಂಭ್ರಮದ ಸಭೆ ಯಕ್ಷಪೀಠದಿ |
ಅಂಬುಜಾಪ್ತನ ತೆರದೊಳೊಪ್ಪಿರೆ ಕೇಳಿ ಮುಂಗಥೆಯ ||
ಅಂಬುಜಾಕ್ಷನ ಸುತನು ಮಸೆದೊಗೆ |
ದಂಬುಗಳೊ ಯೆನೆ ಬರುತಲಲ್ಲಿಗೆ |
ರಂಭೆ ಮೊದಲಾಗಿರುವ ಸುರಗಣಿಕೆಯರು ನರ್ತಿಸಲು || ೧ ||