ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ವಿ. ರಾಮಮೂರ್ತಿ | ಡಾ. ಹೆಚ್. ಎ. ಪಾರ್ಶ್ವನಾಥ್ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 109 |
ಆಧುನಿಕ ಭಾರತ ಹಾಗೂ ಕನ್ನಡ ರಂಗಭೂಮಿಯ ಸಚೇತನ ಸ್ವರೂಪರೂ, ನಿಷ್ಣಾತ ರಂಗಕುಶಲಿಯೂ, ಅವಿಶ್ರಾಂತ ರಂಗಕಾಯಕಜೀವಿಯೂ ನುರಿತ ಅರಿತ ಖ್ಯಾತ ರಂಗಬೆಳಕು ಮತ್ತು ರಂಗವಿನ್ಯಾಸ ತಜ್ಞರೂ, ವಿಚಾರಜ್ಞ ನೇಪಥ್ಯ ಕಲಾಕಾರರೂ ಆದ ವಿ. ರಾಮಮೂರ್ತಿಯವರು ತಮ್ಮ ಅವಿರತ, ಅಸಾಮಾನ್ಯ, ಅಸೀಮ ಕೊಡುಗೆಯಿಂದ ಸಿದ್ಧಿ ಸಾಧನೆಗೈದ ಸುಪ್ರಸಿದ್ಧರು. |