ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ವೇಣುಗೋಪಾಲ ದಾಸರು ಅರಳುಮಲ್ಲಿಗೆ ಪಾರ್ಥಸಾರಥಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 36

Download  View

 ಸಂಗೀತ, ನೃತ್ಯ, ಸಂಕೀರ್ತನ, ನಾಟಕ ಮುಂತಾದ ಕಲಾವಿದರಿಗೆ ಬದುಕಿನ ಚಾಲನೆಯ ಸ್ಥಳವಾಗಿರುವ ತುಮಕೂರು ಜಿಲ್ಲೆ ಗುಬ್ಬಿ ವೀರಣ್ಣ, ಸಿ. ಬಿ. ಮಲ್ಲಪ್ಪ, ಗಂಗಾಧರರಾಯರು, ಮೂಕನಹಳ್ಳಿ ಸುಬ್ಬರಾಯರು, ವೇಣುಗೋಪಾಲ ದಾಸರು, ವೆಂಕಣ್ಣ ದಾಸರು ಮುಂತಾದ ಅತಿರಥಮಹಾರಥರನ್ನು ಕಲಾ ಜಗತ್ತಿಗೆ ಒದಗಿಸಿದೆ.