Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ವೈದ್ಯಕೀಯ ಸಾಹಿತ್ಯ ಮಾಲೆ ನೋವಿನ ಮಂಡಿ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ವೈದ್ಯಕೀಯ ಸಾಹಿತ್ಯ ಮಾಲೆ ನೋವಿನ ಮಂಡಿ ಡಾ|| ಜಾನ್‌ ಎಬೆನಿಜರ್‌
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 100

Download  View

ವಯಸ್ಸಾದಂತೆ ಕೀಲುಗಳಿಗೆ ‘ಆಸ್ಟಿಯೋ ಆರ್ಥ್ರೈಟಿಸ್‌’ ಉಂಟಾಗಿ ಬಹುಪಾಲು ಜನರಿಗೆ ತೊಂದರೆಯಾಗುತ್ತದೆ. ಆದರೆ, ಇದರಿಂದ ಎಲ್ಲರೂ ನರಳುತ್ತಾರೆಂದಲ್ಲ. ಮಾಂಸಖಂಡ ಬಿಗಿಯಾಗುತ್ತದೆಂದೂ ಅಲ್ಲ. ಕೆಲವರಿಗೆ ಅಲ್ಪಸ್ವಲ್ಪ ಅನಾನುಕೂಲವಾಗಬಹುದು ಅಥವಾ ಯಾವುದೂ ಲಕ್ಷಣಗಳೂ ಇಲ್ಲದೆಯೂ ಇರಬಹುದು. ಇಂತಹ ‘ಆಸ್ಟಿಯೋ ಆರ್ಥ್ರೈಟಿಸ್‌’ ಅನ್ನು ‘ಸೈಲೆಂಟ್‌‌’ ಮಾದರಿಯ ಕಾಯಿಲೆಯೆನ್ನಬಹುದು.