ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ವೈದ್ಯ ಪದಗಳ ಅರ್ಥ ವಿವರಣಾ ಕೋಶ | ಎನ್. ವಿಶ್ವರೂಪಾಚಾರ್, ಎಂ. ವಿ. ಗಿರೀಶ್ ತಾಳಿಕಟ್ಟಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 131 |
ಜನಸಾಮಾನ್ಯರ ದೃಷ್ಟಿಯಲ್ಲಿ ಅನಾರೋಗ್ಯವೇ ವೈದ್ಯಕೀಯ ವಿಷಯವಾಗಿರುವುದು ದುರಾದೃಷ್ಟವೇ ಸರಿ. ಆರೋಗ್ಯವಂತ ಸ್ಥಿತಿಯೂ ವೈದ್ಯಕೀಯ ಪರಿಧಿಯೊಳಗೆ ಬರುತ್ತದೆ ಎಂಬ ಕಲ್ಪನೆಯು ಅನೇಕರಲ್ಲಿಲ್ಲ. ಇದರ ಪರಣಾಮವಾಗಿಯೇ ಇಂದು ಮುನ್ನೆಚ್ಚರಿಕೆಗಿಂತ ಹೆಚ್ಚಾಗಿ ಚಿಕಿತ್ಸೆಯ ಮೇಲೆ ಜನರೆಲ್ಲಾ ಅವಲಂಬಿತವಾಗಬೇಕಿದೆ ಮತ್ತು ಒಂದು ರೋಗ ಪೀಡಿತ ಸಮಾಜವನ್ನು ಸಮರ್ಥವಾಗಿ ಸೃಷ್ಟಿಸುತ್ತಿದ್ದೇವೆ, ಪೋಷಿಸುತ್ತಿದ್ದೇವೆ. |