ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ವೈದ್ಯ-ವಿಜ್ಞಾನದ ರೋಗ ಪತ್ತೆ | ಡಾ. ಎಸ್. ದ್ವಾರಕಾನಾಥ್ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 114 |
ರೋಗದ ಪತ್ತೆ ಮಾಡುವುದು ಸುಲಭದ ಕೆಲಸವಲ್ಲ. ಏಕೆಂದರೆ ಅನೇಕ ರೋಗಗಳಿಗೆ ಒಂದೇ ಬಗೆಯ ಲಕ್ಷಣಗಳಿರುತ್ತವೆ. ಉದಾಹರಣೆಗೆ ಕೆಮ್ಮು ನೆಗಡಿಯಿಂದ ಹಿಡಿದು ಶ್ವಾಸಕೋಶದ ಯಾವುದೇ ರೋಗವಾಗಿರಬಹುದು ಅಥವಾ ದೇಹಕ್ಕೆ ಒಗ್ಗದ ವಸ್ತುಗಳ ಪರಿಣಾಮವಾಗಿರಬಹುದು. ವೈದ್ಯರುಗಳಿಗೂ ರೋಗ ಪತ್ತೆ ಹಚ್ಚಲು ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಒಂದು ರೀತಿಯ ಲಕ್ಷಣಗಳು ಅನೇಕ ರೋಗಗಳಲ್ಲಿ ಕಂಡು ಬರುತ್ತವೆ. |