ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಶಂ.ಗು.ಬಿರಾದಾರರ ಮಕ್ಕಳ ಗದ್ಯ ಸಾಹಿತ್ಯ | ಶಂ.ಗು.ಬಿರಾದಾರ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 89 |
“ಅಜ್ಜಾ ಅಜ್ಜಾ ಕತೆ ಹೇಳು” ಎನ್ನುತ್ತ ಪುಟ್ಟು ನನ್ನ ಹತ್ತಿರ ಕುಳಿತ. “ನನ್ನ ಕೈಕಾಲು ನೋಯುತ್ತಿವೆ ಪುಟ್ಟು. ಈಗ ಕತೆ ಹೇಳಲಾರೆ” ಎಂದೆ. “ನಿನ್ನ ಕೈಕಾಲು ಒತ್ತುತ್ತೇನೆ ಅಜ್ಜಾ. ಕತೆ ಹೇಳಲೇಬೇಕು ಪುಟ್ಟು ಹಟ ಹಿಡಿದ. |