ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಶ್ರೀಧರ ಹೆಗಡೆ | ಗವೀಶ ಹಿರೇಮಠ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 109 |
ಶ್ರೀಧರ ಹೆಗಡೆ ಬಣ್ಣದ ಲೋಕದಲ್ಲೊಂದು ಆಕರ್ಷಕ ಹೆಸರು. ತಮ್ಮ ಪ್ರತಿಭೆಯಿಂದ, ತಮ್ಮ ತಪಸ್ಸಿನಿಂದ ಕಲಾಕ್ಷೇತ್ರ ವಿಸ್ತರಿಸಿಕೊಂಡವರು. ಹೊಸಗಾಳಿ, ಹೊಸ ಬೆಳಕು ಪಡೆದು ತಮ್ಮ ಕನಸುಗಳನ್ನು ರಂಗದಲ್ಲಿ ನನಸು ಮಾಡಿಕೊಂಡವರು. ರಂಗ ಕರ್ಮಿಯಾಗಿ, ನಟರಾಗಿ, ನಿರ್ದೇಶಕರಾಗಿ, ಸಂಚಾಲಕರಾಗಿ, ಮಾಲೀಕರಾಗಿ, ರಂಗದ ಆಳ ವಿಸ್ತಾರವನ್ನರಿತು ಹೊಸ ಪೀಳಿಗೆಗೆ ಮಾರ್ಗದರ್ಶಕರಾದವರು. |