ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಶ್ರೀನಿವಾಸ ಜಿ. ಕಪ್ಪಣ್ಣ | ಶಶಿಧರ ಭಾರೀಘಾಟ್ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 71 |
ಬದುಕಿನಲ್ಲಿ ಬೆಳಕನ್ನರಿಸಿ, ಕಣ್ತುಂಬ ಕನಸು ಹೊತ್ತ, ನಿರಂತರ ಪರಿಶ್ರಮ, ಛಲದಿಂದ ಕಲಾ ಸಂಸ್ಕೃತಿಗೆ ಬೆಳಕ ಬೀರುವ ಕಾಯಕ ಹಿಡಿದು ಯಶಸ್ವಿಯಾದ ಬಾಲಕನೊಬ್ಬನ ಹೆಜ್ಜೆ ಗುರುತುಗಳು ಈ ಲೇಖನ. ಹೆಜ್ಜೆ ಗುರುತುಗಳಲ್ಲಿ ಬಾಲಕನ ಪೂರ್ವಾಪರಗಳನ್ನು ಹುಡುಕುತ್ತಾ ಹೊರಟರೆ ನಾವು ಮೊದಲು ಹೋಗಿ ತಲುಪುವುದು, ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರು ಬಳಿಯ ಜಲಧಿಗೆರೆ ಎಂಬ ಒಂದು ಸಣ್ಣ ಗ್ರಾಮಕ್ಕೆ. |