Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕನ್ನಡ ಪುಸ್ತಕ ಪ್ರಾಧಿಕಾರ

ಶ್ರೀ ಮ.ರಾಮಮೂರ್ತಿ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಶ್ರೀ ಮ.ರಾಮಮೂರ್ತಿ ಡಾ.ಸಿ.ಆರ್‌.ಗೋವಿಂದರಾಜು
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 84

Download  View

Ebook | EpubText

ಮ.ರಾಮಮೂರ್ತಿ ಅವರು ಹುಟ್ಟಿದ್ದು ಒಂದು ವೈದಿಕ ಸಂಪ್ರದಾಯವಾದಿ ಕುಟುಂಬದಲ್ಲಿ. ಆದರೆ ಬೆಳೆದದ್ದು ಮಾತ್ರ ಭಿನ್ನವಾಗಿ. ಇವರ ತಂದೆ ಕನ್ನಡದ ಖ್ಯಾತ ಕಾದಂಬರಿಕಾರ, ಸಾಹಿತಿ, ಪತ್ರಿಕೋದ್ಯಮಿಯೂ ಆಗಿದ್ದ ‘ವೀರಕೇಸರಿ’ ಸೀತಾರಾಮ ಶಾಸ್ತ್ರಿಯವರು (1893-1971). ಶಾಸ್ತ್ರಿಯವರ ತಂದೆ ಮದ್ದೂರಿನ ಪುರೋಹಿತಶಾಹಿ ವಂಶಕ್ಕೆ ಸೇರಿದ್ದ ನಾಗೇಶ ಶಾಸ್ತ್ರಿಗಳು. ಶಾಸ್ತ್ರಿಯವರ ತಾಯಿ ನಂಜನಗೂಡಿನ ಪಾರ್ವತಮ್ಮ.