Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ಸಂಗೀತ ಕಲಾನಿಧಿ ಪದ್ಮವಿಭೂಷಣ ಡಿ. ಕೆ. ಪಟ್ಟಮ್ಮಾಳ್‌

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಸಂಗೀತ ಕಲಾನಿಧಿ ಪದ್ಮವಿಭೂಷಣ ಡಿ. ಕೆ. ಪಟ್ಟಮ್ಮಾಳ್‌ ಡಾ. ಎಸ್‌. ಸಿ. ಶರ್ಮ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಪುಟ ಸಂಖ್ಯೆ 57

Download  View

 ಐತಿಹಾಸಿಕ ದೇಗುಲಗಳ ನಗರ ಎಂದೇ ಖ್ಯಾತಿ ಪಡೆದ ಕಾಂಚೀಪುರದ ಸಮೀಪದ ಪುಟ್ಟ ಗ್ರಾಮ ದಮಾಲ್‌. ಅಲ್ಲಿ ನೆಲೆಸಿದ್ದ ದಮಾಲ್‌ ಕೃಷ್ಣಸ್ವಾಮಿ ದೀಕ್ಷಿತರು ಮತ್ತು ಶ್ರೀಮತಿ ಕಾಂತಿಮತಿ ಅವರ ಮಗಳಾಗಿ ಡಿ. ಕೆ. ಪಟ್ಟಮ್ಮಾಳ್‌ 1919ರಲ್ಲಿ ಜನಿಸಿದರು. ದೀಕ್ಷಿತರ ಐವರು ಮಕ್ಕಳಲ್ಲಿ ಎರಡನೆಯ ಹಾಗೂ ಏಕೈಕ ಪುತ್ರಿ ಈಕೆ.