ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಸದಾನಂದ ಸುವರ್ಣ | ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 200 |
ಸುವರ್ಣರ ರಂಗ ಪಯಣ ಬಹಳ ರೋಚಕವಾದದ್ದು, ಸಾಹಸಪ್ರಧಾನವಾದದ್ದು. ಸವಾಲುಗಳ ನಡುವೆಯೇ ಹೆಜ್ಜೆಯನ್ನೂರುತ್ತ ಗೆಲುವಿನ ಸೋಪಾನವನ್ನು ಒಂದಾದ ಮೇಲೊಂದರಂತೆ ದಾಟುತ್ತ ಹೋದ ಸುವರ್ಣದ ಹೆಜ್ಜೆ ಗುರುತುಗಳನ್ನು ಮೆಲುಕು ಹಾಕುವುದು ಅಂದರೆ ಅವರ ಸಾಧನೆಯ ಪುಟಗಳನ್ನು ತೆರೆದಿಡುವುದಾಗಿದೆ. ಕಷ್ಟದ ಹಾದಿಯಲ್ಲಿ ಸುಖದ ಹಾಗೂ ಯಶಸ್ಸಿನ ಸುರಿಮಳೆ ಅವರ ಪಾಲಿಗೆ ದಕ್ಕಿದೆ ಎನ್ನುವುದಂತೂ ನಿಜ. |