Categories
Scanned Book Text ಡಿಜಿಟಲ್ ಲೈಬ್ರರಿ

ಸಮುದ್ರ ಗೀತೆಗಳು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಸಮುದ್ರ ಗೀತೆಗಳು ವಿನಾಯಕ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 64

Download  View

Text

ಸ್ವಚ್ಛಂದ ಛಂದದಲಿ ಜಲಕ್ರೀಡಾವೃತ್ತದಲ್ಲಿ ಅನುದಿನವು ತೆರೆಗಳು ಹಿಡಿವ ತಾಳಲಯದಲ್ಲಿ ಗೀತವನೊರೆದೆನೆಂದು ಗೀಳ್‌ ಮಾಡಬೇಡ! ಸಮುದ್ರವ ಸೆರೆಹಿಡಿದವರುಂಟೆ?