ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಸುಗಮ ಸಂಗೀತ ಒಂದು ಸಿಂಹಾವಲೋಕನ ಎಚ್‌. ಆರ್‌. ಲೀಲಾವತಿ‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಪುಟ ಸಂಖ್ಯೆ 189

Download  View

 ಭಾರತ ಅನೇಕ ಭಿನ್ನ ಭಿನ್ನ ಸಂಸ್ಕೃತಿಗಳ ತವರು. ಇಲ್ಲಿ ಹಲವು ಹತ್ತು ಭಾಷೆಗಳಿವೆ. ಜಾತಿಮತಗಳಿವೆ. ಹಲವು ಧರ್ಮಗಳ ನೆಲೆವೀಡಾಗಿದೆ ಭಾರತ. ಅಲ್ಲದೆ ಭಕ್ತಿಪಂಥವೂ ಹಲವಾರು. ಧರ್ಮಗುರುಗಳೂ ಅನೇಕರಾಗಿ ಹೋಗಿದ್ದಾರಿಲ್ಲಿ. ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳ ತವರೂ ಇದೆ. ಹರಭಕ್ತಿ ಇದೆ. ಹರಿಭಕ್ತಿ ಇದೆ. ಹಾಗಾಗಿ ನಂಬಿಕೆಗಳು ಹಲವಾರು ಮೈದಳೆದು ನಿಂತಿದೆ ಇಲ್ಲಿ.