Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ಜಾನಪದ ಅಕಾಡೆಮಿ

ಸುಡುಗಾಡು ಸಿದ್ಧರು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಸುಡುಗಾಡು ಸಿದ್ಧರು ಗವೀಶ ಹಿರೇಮಠ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಅಕಾಡೆಮಿ
ಪುಟ ಸಂಖ್ಯೆ 79

Download  View

 ಸುಡುಗಾಡು ಸಿದ್ಧರ ವಿಷಯದಲ್ಲಿಯೇ ಚಿಂತನೆಯೊಂದು ನಡೆಯುತ್ತಿರುವುದು ತುಂಬಾ ಆರೋಗ್ಯಕರವಾದ ಸಂಗತಿ. ಈ ಆಧುನಿಕವಾದ ಜೀವನ ಪ್ರಕಾರಗಳ ನಡುವೆ ಇಂಥ ಒಂದು ಜನಾಂಗ ಈಗಲೂ ಅಸ್ತಿತ್ವದಲ್ಲಿದೆ ಎಂಬುದನ್ನು ಊಹಿಸುವುದೂ ಕಷ್ಟಸಾಧ್ಯ. ಇಂದಿಗೂ ಅವರು ತಮ್ಮ ಪ್ರತ್ಯೇಕತೆಯನ್ನು ಕಾಪಾಡಿಕೊಂಡು ಬಂದಿದ್ದಾರೆಂಬುದು ವಿಸ್ಮಯದ ಸಂಗತಿ.