ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಸುಡುಗಾಡು ಸಿದ್ಧ | ಎಂ. ಎಸ್. ಗಂಟಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 167 |
ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಜನಪದ ತಜ್ಞರು ಹೀಗೆ ನಾನಾ ನಮೂನೆಯ ವಿದ್ವಾಂಸರು ಹಿಂದಿನಿಂದಲೂ ಸಮುದಾಯಗಳ ಅಧ್ಯಯನಗಳನ್ನು ನಡೆಸುತ್ತಲೇ ಬಂದಿದ್ದಾರೆ. ಈ ವಿದ್ವಾಂಸರ ಅಧ್ಯಯನಗಳಲ್ಲಿ ಯಾವುದೋ ಒಂದು ಕೊರತೆಯಂತೂ ಕಂಡುಬರುತ್ತದೆ. ಎಷ್ಟೋ ಬಾರಿ ವಿದ್ವಾಂಸರಿಗೆ ಮಾಹಿತಿ ನೀಡುವಾಗ ಸಮುದಾಯದ ಮಾಹಿತಿದಾರರು ಸಂಕೋಚಪಟ್ಟು ಮಾಹಿತಿಗಳನ್ನು ಪೂರ್ಣವಾಗಿ ಕೊಡದೇ ಹೋಗುವ ಸಾಧ್ಯತೆಗಳಿರುತ್ತವೆ. |