ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಸೊಲ್ಲಾಪುರ ಜಿಲ್ಲಾ ರಂಗಮಾಹಿತಿ | ಬಸವರಾಜ ಮಸೂತಿ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 102 |
ಸ್ವಾತಂತ್ರ್ಯ ದೊರೆಯುವ ಮೊದಲು ಸೋಲಾಪುರ ಜಿಲ್ಲೆಯನ್ನು ಕನ್ನಡದ ರಾಜ ಮಹಾರಾಜರುಗಳಾದ ಬಾದಾಮಿ ಚಾಲುಕ್ಯರು, ಮಾಳಖೇಡದ ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ ಹಾಗೂ ದೇವಗಿರಿಯ ಯಾದವರು ಆಳ್ವಿಕೆ ಮಾಡಿದ ಉಲ್ಲೇಖವಿದೆ. ಕನ್ನಡದ ರಾಜಮಹಾರಾಜರು ಕನ್ನಡದ ಕಲೆ ಪೋಷಿಸುತ್ತಾ ಬಂದಿದ್ದಾರೆ. |