ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಹಕ್ಕಿಪಿಕ್ಕಿ ಕುಮುದಾ ಬಿ ಸುಶೀಲಪ್ಪ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 236

Download  View

 ಹಕ್ಕಿಪಿಕ್ಕಿ ಎಂಬ ಹೆಸರು ಇವರ ಸಾಂಪ್ರದಾಯಿಕ ಕಸುಬು ಹಕ್ಕಿಗಳನ್ನು ಹಿಡಿಯುವುದರಿಂದ ಬಂದಿರುವುದು. ಹಕ್ಕಿಪಿಕ್ಕಿ ಕನ್ನಡದ ಜೋಡಿನುಡಿ. ಹಕ್ಕಿ ಎಂದರೆ ಪಕ್ಷಿ ಎಂದರ್ಥ. ಪಿಕ್ಕಿ ಅದರ ಪ್ರತಿಧ್ವನಿ ರೂಪ. ಕಿಟಲ್‌ ನಿಘಂಟಿನಲ್ಲಿ ‘ಹಕ್ಕಿಯನ್ನು ಹೆಕ್ಕ’ ಎಂಬ ಅರ್ಥದಿಂದ ನಿಷ್ಪನ್ನವಾಗಿದೆ. ಇವರು ರಾಜಸ್ಥಾನ, ಗುಜರಾತ ಮೂಲದಿಂದ ಆಂಧ್ರಪ್ರದೇಶ ಮಾರ್ಗವಾಗಿ ಕರ್ನಾಟಕಕ್ಕೆ ವಲಸೆ ಬಂದು ನೆಲೆನಿಂತಿರುವರು.