ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಹರಿಕಥೆಯ ಸತ್ಪುರುಷ ಬೆಂಗಳೂರು ಕೃಷ್ಣಭಾಗವತರು | ಎನ್. ಕೃಷ್ಣಸ್ವಾಮಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ |
ಪುಟ ಸಂಖ್ಯೆ | 43 |
ಕೃಷ್ಣನ ಜನನ 1898 ರಲ್ಲಿ, ಮಲೆನಾಡಿನ ಸೊರಬ-ಸಾಗರದಲ್ಲಿ. ತಂದೆ ಕೃಷ್ಣಾಪುರಂ ಲಕ್ಷ್ಮಣ ಅಯ್ಯರ್. ಕೃಷ್ಣಾಪುರಂ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಒಂದು ಸಣ್ಣ ಊರು. ಮೈಸೂರು ಸಂಸ್ಥಾನದಲ್ಲಿ ಅಮಲ್ದಾರರಾಗಿದ್ದರು. ಆಗಿನ ಕಾಲದಲ್ಲಿ ಬಿ. ಎ. ಪದವೀಧರರಾಗುವುದು ಅಪರೂಪ – ಲಕ್ಷ್ಮಣ ಅಯ್ಯರ್ ಬಿ. ಎ. ಪಾಸು ಮಾಡಿದ್ದರು, ಸುಲಭವಾಗಿ ನೌಕರಿ ಸಿಕ್ಕಿತು. |