ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಹಾವೇರಿ ಜಿಲ್ಲಾ ರಂಗಮಾಹಿತಿ | ಸತೀಶ ಕುಲಕರ್ಣಿ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 153 |
ಕರ್ನಾಟಕ ನಾಟಕ ಅಕಾಡೆಮಿಯ ಮಹತ್ವದ್ದೆನ್ನಬಹುದಾದ ‘ಜಿಲ್ಲಾ ರಂಗಭೂಮಿ ಮಾಹಿತಿ ಕೈಪಿಡಿ’ ಯೋಜನೆಗೆ ಹಾವೇರಿ ಜಿಲ್ಲೆಯ ಮಾಹಿತಿಯೂ ಸೇರ್ಪಡೆಯಾಗಿತ್ತಿರುವುದು, ರಂಗಭೂಮಿಯ ಒಟ್ಟು ಇತಿಹಾಸದ ದೃಷ್ಟಿಯಿಂದ ಮಹತ್ವದ್ದೆಂದು ತಿಳಿದಿರುವೆ. ಜಿಲ್ಲಾ ರಂಗಭೂಮಿಯ ಮಾಹಿತಿಯ ಜೊತೆಗೆ, ಅದರ ಇತಿಹಾಸದ ಪರಿಚಯವೂ ಆಗುವಂತಾಗಬೇಕು. |