ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಹಿಂದೂಸ್ತಾನಿ ಸಂಗೀತ ದಿಗ್ಗಜ ಸವಾಯಿ ಗಂಧರ್ವ ಡಾ. ಸದಾನಂದ ಕನವಳ್ಳಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಪುಟ ಸಂಖ್ಯೆ 64

Download  View

 ಇಂದು ಹಿಂದುಸ್ತಾನಿ ಸಂಗೀತ ಎಂದಾಕ್ಷಣ ಕರ್ನಾಟಕದವರೆ ನಾಲಿಗೆಯ ತುದಿಯ ಮೇಲೆ ನಿಲ್ಲುವರು. ಯಾರ‍್ಯಾರನ್ನು ನೆನೆಯುವುದು? ಸವಾಯಿ ಗಂಧರ್ವರನ್ನೊ, ಪಂಚಾಕ್ಷರಿ ಗವಾಯಿಗಳನ್ನೊ, ಮಲ್ಲಿಕಾರ್ಜುನ ಮನಸೂರರನ್ನೊ, ಗಂಗೂಬಾಯಿ ಹಾನಗಲ್ಲರನ್ನೊ, ಬಸವರಾಜ ರಾಜುಗುರುಗಳನ್ನೊ, ಭೀಮಸೇನ ಜೋಶಿಯವರನ್ನೊ, ಕುಮಾರ ಗಂಧರ್ವರನ್ನೊ, ರಾಮರಾವ ನಾಯಕರನ್ನೊ!