ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಹೆತ್ತಗೋನ ಹಳ್ಳಿ ಮಾಯಮ್ಮ | ಎಚ್. ಆರ್. ಚೇತನ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 56 |
ಮಂಡ್ಯ ಜಿಲ್ಲೆ ಧಾರ್ಮಿಕವಾಗಿ ಅತ್ಯಂತ ಪ್ರಾಚೀನ ಇತಿಹಾಸವನ್ನು ಹೊಂದಿರುವುದು ಕಂಡುಬರುತ್ತದೆ. ಕರ್ನಾಟಕ ಅನೇಕ ಧರ್ಮಗಳು ಈ ಪ್ರದೇಶದಲ್ಲಿ ಉನ್ನತಿಗೊಂಡಿದೆ. ಶ್ರೀ ವೈಷ್ಣವ ಧರ್ಮ ಸಂಸ್ಥಾಪಕ ರಾಮಾನುಜಾಚಾರ್ಯ ಈ ಜಿಲ್ಲೆಯ ತೊಂಡನೂರಿನಲ್ಲಿ ನೆಲೆನಿಂತು ಧರ್ಮ ಪ್ರಸಾರ ಮಾಡಿರುವುದು ಕಂಡುಬರುತ್ತದೆ. |