Categories
ಡಿಜಿಟಲ್ ಲೈಬ್ರರಿ

ಹೊಸ್ತೋಟ ಮಂಜುನಾಥ ಭಾಗವತ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಹೊಸ್ತೋಟ ಮಂಜುನಾಥ ಭಾಗವತ ಡಾ.ವಿಜಯ ನಳಿನಿ ರಮೇಶ
ಕೃತಿಯ ಹಕ್ಕುಸ್ವಾಮ್ಯ ಡಾ.ವಿಜಯ ನಳಿನಿ ರಮೇಶ
ಪುಟ ಸಂಖ್ಯೆ 34

Download  View

ಬದುಕಿಗಾಗಿ ಯಕ್ಷಗಾನವನ್ನೇ ಆಧರಿಸಿದವರು ಅನೇಕ ಜನ. ಆದರೆ ಯಕ್ಷಗಾನಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟವರು, ಅದರಲ್ಲಿಯೇ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು ಹೊಸ್ತೋಟ ಮಂಜುನಾಥ ಭಾಗವತರು.