ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಇಂಗ್ಲಿಷ್‌ ಗೀತಗಳು ಬಿ.ಎಂ.ಶ್ರೀಕಾಂತಯ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 217

Download  View

ಅಡವಿಮರದಡಿಯಲ್ಲಿ ನನ್ನೊಡನೆ ಕೆಡೆದಲ್ಲಿ ಇನಿಯ ಹಕ್ಕಿಯ ಕೊರಲ ತನ್ನ ಕೊರಲಲಿ ತಂದು ನಲಿವನಾರೈ- ಇತ್ತ ಬಾ, ಇತ್ತ ಬಾ, ಇತ್ತ ಬಾರೈ, ಎತ್ತ ನೋಡಿಲ್ಲೆಲ್ಲ, ಮತ್ತು ಹಗೆಯೊಂದಿಲ್ಲ, ಕೊರೆವ ಚಳಿ ಬಿರುಗಾಳಿಯಲ್ಲದಿಲ್ಲೈ.