Categories
Ebook ಅಕಾಡೆಮಿ ಪುಸ್ತಕಗಳು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಈ ಬೆಟ್ಟಗಳೇ ನಮ್ಮ ಮನೆಗಳು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಈ ಬೆಟ್ಟಗಳೇ ನಮ್ಮ ಮನೆಗಳು ಹೆಚ್‌.ಎಸ್‌.ಎಂ.ಪ್ರಕಾಶ್‌
ಕೃತಿಯ ಹಕ್ಕುಸ್ವಾಮ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟ ಸಂಖ್ಯೆ 107

Download  View

ಮುಂಜಾವಿನ ಆ ಸಾಮೀಪ್ಯದ ಬಿಸಿಯಲ್ಲಿ, ಬಹಳ ದಿನಗಳ ನಂತರ ಮಿಲನವಾಗುತ್ತಿರುವ ಪ್ರೇಮಿಗಳಂತೆ, ಅವರು ಉತ್ಕಟವಾದ ಪ್ರೇಮದಾಟದಲ್ಲಿ ತೊಡಗಿಕೊಂಡರು. ಅವರನ್ನು ಪ್ರೇಮಿಗಳು ಎಂದು ಕರೆದರೆ ತಪ್ಪಾಗಬಹುದು.