ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಐತಿಹಾಸಿಕ ಹಿನ್ನೆಲೆ | ನೀಲಾ ಮಂಜುನಾಥ್ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸರ್ಕಾರ |
ಪುಟ ಸಂಖ್ಯೆ | 20 |
ಅಸಂಖ್ಯಾತ ಇತಿಹಾಸ-ಪೂರ್ವ ಕಾಲದ ಪಳೆಯುಳಿಕೆಗಳು, ಶಾಸನಗಳು, ಸ್ಮಾರಕ ಶಿಲ್ಪಗಳು, ಸ್ಥಳೀಯ ಹಾಗೂ ವಿದೇಶೀ ಸಾಹಿತ್ಯಕ ದಾಖಲೆಗಳು ಕರ್ನಾಟಕದ ಸಿರಿವಂತ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾರುತ್ತವೆ. |