ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಕನಕ ಸಾಹಿತ್ಯ ದರ್ಶನ ಸಂಪುಟ-೨ ಕನಕದಾಸರ ಕಾವ್ಯ ಭಾಗ-೧ | ಡಾ.ಸಾ.ಶಿ.ಮರುಳಯ್ಯ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಸರ್ಕಾರ |
ಪುಟ ಸಂಖ್ಯೆ | 234 |
ಕುಲಗಿರಿಗಳನ್ವಯದ ಧಾರಿಣಿ ಜಲಧಿ ಪಾವಕ ಮರುತ ಜಲ ನಭ ಜಲಜಸಖ ಶೀತಾಂಶು ತಾರೆಗಳುಳ್ಳ ಪರಿಯಂತೆ ಚಲನೆಯಿಲ್ಲದ ನಿನ್ನ ಚರಿತೆಯು ಒಲಿದು ಧರೆಯೊಳಗೊಪ್ಪುವಂದದಿ ಚೆಲುವ ಚೆನ್ನಿಗರಾಯ ರಕ್ಷಿಸು ನಮ್ಮನನವರತ |