Categories
Scanned Book ಅಕಾಡೆಮಿ ಪುಸ್ತಕಗಳು  ಕರ್ನಾಟಕ ನಾಟಕ ಅಕಾಡೆಮಿ

ಕೊಪ್ಪಳ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಕೊಪ್ಪಳ ಜಿಲ್ಲಾ ರಂಗಮಾಹಿತಿ ವಿಠ್ಠಪ್ಪ ಗೋರಂಟ್ಲಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 141

Download  View

 ಕೊಪ್ಪಳ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಗೆ ಪ್ರಾಚೀನವಾದ ಐತಿಹಾಸಿಕ ಹಿನ್ನಲೆಯಿದೆ. ಇದು ತಿರುಳ್ಗನ್ನಡ ನಾಡಿನ ಭಾಗವೆಂದು ನೃಪತುಂಗನಿಂದ ವರ್ಣಿತವಾಗಿರುವುದರಿಂದ ಇಲ್ಲಿಯ ಪ್ರತಿಯೊಂದಕ್ಕೂ ಒಂದು ವಿಶೇಷತೆಯಿದೆ. ಆದ್ದರಿಂದ ಜಿಲ್ಲೆಯ ರಂಗ ಚಟುವಟಿಕೆಗೆ ಸಾಕಷ್ಟು ಪರಂಪರೆ ಇರುವದನ್ನು ಗಮನಿಸಬೇಕಾಗಿದೆ.