ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಕೌಂಟ್ ಲಿಯೋ ಟಾಲ್ಸ್‌ಟಾಯ್ ಅವರ ಆತ್ಮಕಥೆ | ಆನಂದ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ |
ಪುಟ ಸಂಖ್ಯೆ | 526 |
ನನ್ನ ತಂದೆಯವರು ಹಿಂದಿನ ಶತಮಾನಕ್ಕೆ ಸೇರಿದವರಾಗಿದ್ದರು. ಅವರ ಸ್ವಭಾವವು ಆ ಶತಮಾನದ ಯುವಕರೆಲ್ಲರಿಗೆ ಸಾಮಾನ್ಯವಾಗಿದ್ದ ಸ್ತ್ರೀಪರವಾದ ನಿಷ್ಠೆ, ಉದ್ಯಮಶೀಲತೆ, ಆತ್ಮವಿಶ್ವಾಸ, ಶೌರ‍್ಯ, ವಿಷಯಾಸಕ್ತಿ ಇವುಗಳೆಲ್ಲದರ-ಸ್ಪಷ್ಟೀಕರಣಕ್ಕೆ ನಿಲುಕದ-ಮಿಶ್ರಣವಾಗಿತ್ತು. ಅವರು ಇಂದಿನ ತಲೆಮಾರಿನವರನ್ನು ತಿರಸ್ಕಾರದಿಂದ ಕಾಣುತ್ತಿದ್ದರು. |