ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಕೌಜಲಗಿ ನಿಂಗವ್ವ | ಡಾ. ಶ್ರೀರಾಮ ಇಟ್ಟಣ್ಣವರ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |
ಪುಟ ಸಂಖ್ಯೆ | 54 |
ಶ್ರೀಕೃಷ್ಣ ಪಾರಿಜಾತ ಉತ್ತರ ಕರ್ನಾಟಕದ ಜನಪ್ರಿಯ ಜನಪದ ರಂಗಮಾಧ್ಯಮ. ನೂರಾರು ಕಂಪನಿಗಳು ಈ ರಂಗಭೂಮಿ ಬೆಳೆಯಲು ಕಾರಣವಾಗಿವೆ. ಸಾವಿರಾರು ಜನ ಕಲಾವಿದರು ಇದಕ್ಕೆ ಅಂದಚೆಂದ ತುಂಬಲು ಶ್ರಮಿಸಿದ್ದಾರೆ, ಸಮರ್ಪಣಾಭಾವದಿಂದ ದುಡಿದಿದ್ದಾರೆ. |