ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಗದಗ ಜಿಲ್ಲಾ ರಂಗಮಾಹಿತಿ | ರವೀಂದ್ರ ಆರ್. ಕೊಪ್ಪರ್ |
ಕೃತಿಯ ಹಕ್ಕುಸ್ವಾಮ್ಯ | ನಾಟಕ ಅಕಾಡೆಮಿ |
ಪುಟ ಸಂಖ್ಯೆ | 128 |
ಪ್ರತಿಯೊಂದು ಚಿಕ್ಕ ಸಮುದಾಯಕ್ಕೆ ಅದರದ್ದೆ ಆದ ಚಾರಿತ್ರಿಕ ಹಿನ್ನಲೆಯಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಅದರ ಎಲ್ಲ ಮೂಲಭೂತ ಅಂಗಗಳ ಒಟ್ಟಾರೆ ಆಗುಹೋಗುಗಳನ್ನು ಸಮಷ್ಟಿಯ ರೂಪದಲ್ಲಿ ದಾಖಲಿಸುವುದು ಒಂದು ಕ್ರಮ. ರಾಷ್ಟ್ರದ ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಆಗುಹೋಗುಗಳಲ್ಲಿ ಅದರ ಕಿರುವ್ಯಾಪ್ತಿಯ ಸಮುದಾಯಗಳ ಸಿದ್ಧಿ-ಸಾಧನೆಗಳು ಸೇರಿಕೊಂಡಿರುತ್ತವೆ. |