Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಜನಪದ ಸಾಹಿತ್ಯದಲ್ಲಿ ಸ್ವಾತಂತ್ರ‍್ಯದ ಪರಿಕಲ್ಪನೆಗಳು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಜನಪದ ಸಾಹಿತ್ಯದಲ್ಲಿ ಸ್ವಾತಂತ್ರ‍್ಯದ ಪರಿಕಲ್ಪನೆಗಳು ಡಾ. ನಿಂಗಣ್ಣ ಸಣ್ಣಕ್ಕಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 91

Download  View

 ಭಾರತದಲ್ಲಿ ಕರ್ನಾಟಕವು ಜಾನಪದ ತವರೂರು ಎಂಬ ಹೆಗ್ಗಳಿಕೆಗೆ ಪ್ರಸಿದ್ಧಿಯನ್ನು ಪಡೆದಿದೆ. ಕನ್ನಡ ಜಾನಪದವು ಹಲವಾರು ಪ್ರಕಾರಗಳಲ್ಲಿ ಹಿರಿಮೆ-ಗರಿಮೆಯನ್ನು ಪಡೆದಿದೆ. ಅದರಂತೆ ಭಾರತದ ಸ್ವಾತಂತ್ರ‍್ಯದ ಪೂರ್ವಕಾಲದಲ್ಲೂ ಬ್ರಿಟೀಷರಿಂದ ದೇಶ ಬಿಡುಗಡೆಗೆ ಜನಪದ ಕವಿಗಳು ಜನತೆಗೆ ಮಹತ್ವದ ತಿಳುವಳಿಕೆಯನ್ನು ನೀಡಿಯಾಗಿದೆ. ಇಲ್ಲಿಯವರೆಗೆ ಜನಪದ ಗಂಗೋತ್ರಿ ಸಾಗುತ್ತಲೇ ಇದೆ.