Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಜನಸಂಖ್ಯೆಯ ಬೆಳವಣಿಗೆಯ ವಿವಿಧ ಮುಖಗಳು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಜನಸಂಖ್ಯೆಯ ಬೆಳವಣಿಗೆಯ ವಿವಿಧ ಮುಖಗಳು ಪಿ. ಹನುಮಂತರಾಯಪ್ಪ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 152

Download  View

Ebook | Text

 ಪ್ರಪಂಚದಲ್ಲಿನ ಜನಸಂಖ್ಯಾ ಬೆಳವಣಿಗೆಯ ಚಿತ್ರವು ಬಹಳ ವೈವಿಧ್ಯತೆಯಿಂದ ಕೂಡಿದೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ನಮಗೆ ಗೋಚರಿಸುವ ಅಂಶವೆಂದರೆ ಜನಸಂಖ್ಯಾ ಬೆಳವಣಿಗೆಯ ಪ್ರಮಾಣ ಮತ್ತು ಜನಸಂಖ್ಯಾ ಬೆಳವಣಿಗೆಯ ನಿಯಂತ್ರಕಗಳಾದ ಜನನ ಪ್ರಮಾಣ, ಮರಣ ಪ್ರಮಾಣ, ವಲಸೆ ಪ್ರಮಾಣ ಇವುಗಳು ಯಾವಗಲೂ ವ್ಯತ್ಯಾಸಗಳಿಂದ ಕೂಡಿರುತ್ತವೆ. ಸಮಕಾಲೀನ ಪರಿಸ್ಥಿತಿ ಈ ಹಿಂದಿನ ಸ್ಥಿತಿಗೆ ಭಿನ್ನವಾಗಿಲ್ಲ.